'ಡಿಡಿ ಹರಿಯಾಣ' ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. 'ಡಿಡಿ ಹರಿಯಾಣ' ಕಿರುತೆರೆ ವಾಹಿನಿ ಪ್ರಸಾರಣ ಕೇಂದ್ರ ಹರಿಯಾಣದಲ್ಲಿದೆ. 'ಡಿಡಿ ಹರಿಯಾಣ' ವಾಹಿನಿಯನ್ನು ಹಿಸರ್ ಪಟ್ಟಣದಲ್ಲಿ ಪ್ರಥಮ ಬಾರಿಗೆ ಸ್ಥಾಪಿಸಲಾಯಿತು. == ಇತಿಹಾಸ == ಡಿಡಿ ಹರಿಯಾಣವನ್ನು ಹಿಸಾರ್ ನಗರದಲ್ಲಿ ಸ್ಥಾಪಿಸಲಾಯಿತು == ತಂತ್ರಜ್ಞಾನ == == ಇವನ್ನೂ ನೋಡಿ == ಚಂದನ (ಕಿರುತೆರೆ ವಾಹಿನಿ) == ಹೊರಗಿನ ಕೊಂಡಿ == ://...///DD_Transmitters/. 2016-09-30 ವೇಬ್ಯಾಕ್ ಮೆಷಿನ್ ನಲ್ಲಿ.